MODERN PROSTITUTION IN BANGALORE - SUVARNA NEWSSTING OPERATION

  • 0
  • 5 Years Ago
http://www.suvarnanews.tv - 26 April 2012 - Hi-tech prostitution in Bangalore... Another flesh network was found out by our Secret operation... Suvarna news camera caught a big business in shree pawan paradise... Prostitution business was thriving in this lodge which was at a distance of a throw of a stone from the Cottonpet Police station (A team of reporter Jaishankar and others from Suvarna News had done this sting operation) ವೇಶ್ಯಾವಾಟಿಕೆ ದಂಧೆ ಬಯಲಿಗೆಳೆಯಲು ಮೊದಲಿಗೆ ಸುವರ್ಣನ್ಯೂಸ್ ತಂಡ ತೆರಳಿದ್ದು ಮಲ್ಲೇಶ್ವರಂನ ಮಂತ್ರಿ ಮಾಲ್ಗೆ. ದಂದೆಯಲ್ಲಿ ತೊಡಗಿದ್ದ ಪಿಂಪ್ವೊಬ್ಬನನ್ನ ಸಮಪಕರ್ಿಸಿದಾಗ ಮಂತ್ರಿ ಮಾಲ್ ಎದುರಲ್ಲೆ ಇರೋ ಪೆಟ್ರೋಲ್ ಬಂಕ್ ಬಳಿ ನಿಲ್ಲಿ ಅನ್ನೋ ಸೂಚನೆ ಬಂತು. ಅಲ್ಲೆ ಸ್ವಲ್ಪ ಹೊತ್ತು ಕಾದ ನಮಗೆ ಎರಡು ಆಲ್ಟೋ ವಾಹನಗಳು ಬಂದವು. ಹತ್ರ ಹೋಗಿ ನೋಡಿದಾಗ ಆ ಕಾರ್ನಲ್ಲಿದ್ದು ಬರೀ ಯಂಗ್ ಹುಡುಗಿಯರು.

Playlists (All Playlist Videos)

Comments